Indian ink
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಇಂಡಿಯನ್‍ – ಇಂಕು, ಮಸಿ, ಶಾಯಿ; ಹಿಂದೆ ಚೀನಾ, ಜಪಾನುಗಳಲ್ಲಿ ತಯಾರಿಸುತ್ತಿದ್ದ, ಮಸಿ(ಗಟ್ಟಿ).
  2. ಇಂಡಿಯನ್‍ ಇಂಕಿನ ದ್ರಾವಣ.